ನನ್ನ ಬಾಳಿಗೆ ನೀ ಬಂದ ಕ್ಷಣ…
By Admin
January 11, 2026
69 views
ಬಂದೆ ನೀ ಈ ಬಾಳಲಿ ತಂಗಾಳಿಯಂತೆ
ಕಾರ್ಮೋಡ ಕವಿದ ಬದುಕಲಿ ಬೆಳಕಿನಂತೆ
ತಪ್ಪಿತೇನೋ ಈ ಬಾಳ ಕೊಂಡಿ ಅಂದುಕೊಂಡಾಗ
ನೀ ಬಂದೆ ಅದನು ಒಂದುಗೂಡಿಸಲು ಸಂಕೋಲೆಯಂತೆ
ರಾಧೇಯ ಬಾಳಲ್ಲಿ ಕೃಷ್ಣ ಬಂದಂತೆ ...
✍️ ಶರಣ್ಯ
ಕಾರ್ಮೋಡ ಕವಿದ ಬದುಕಲಿ ಬೆಳಕಿನಂತೆ
ತಪ್ಪಿತೇನೋ ಈ ಬಾಳ ಕೊಂಡಿ ಅಂದುಕೊಂಡಾಗ
ನೀ ಬಂದೆ ಅದನು ಒಂದುಗೂಡಿಸಲು ಸಂಕೋಲೆಯಂತೆ
ರಾಧೇಯ ಬಾಳಲ್ಲಿ ಕೃಷ್ಣ ಬಂದಂತೆ ...
✍️ ಶರಣ್ಯ