ಯಾವುದೂ ಮೊದಲಿನಂತಿಲ್ಲ
By Admin
January 13, 2026
36 views
ಕಾಲಗಳು ಬದಲಾದವು... ಭಾವನೆಗಳು
ಬದಲಾದವು... ಮನುಷ್ಯರು ಬದಲಾದರು..
ಯಾವುದೂ ಮೊದಲಿನಂತಿಲ್ಲ...
ಹೊಟ್ಟೆ ಹುಣ್ಣಾಗುವಂತೆ ನಗುತ್ತಾ ಮಾತಾಡುತ್ತಿದ್ದ
ಕಾಲ ಈಗಿಲ್ಲ...
ಅತ್ತರೆ ಕಣ್ಣೀರು ಒರೆಸುತ್ತಿದ್ದ ಕೈ ಈಗಿಲ್ಲ...
ಗೆಳೆಯರ ಥರ ಇದ್ದ ಸಂಬಂಧ ಈಗ ಅಪರಿಚಿತ ಆಗಿ
ಹೋಗಿದೆ...
ಬದಲಾಗಬಹುದು ಅನ್ನೋ ಮುನ್ಸೂಚನೆಯೂ ಇಲ್ಲ...
ಯಾವುದೂ ಮೊದಲಿನಂತಿಲ್ಲ...
ಪರಿಚಯ, ಪರಿಚಿತರು ಎಲ್ಲವನ್ನೂ
ಬದಲಾಯಿಸುತ್ತಾರೆ... ಎಲ್ಲರನ್ನೂ ಮತ್ತು ಎಲ್ಲಾ
ಸಂಬಂಧವನ್ನು... 😊
✍️ ಶರಣ್ಯ
ಬದಲಾದವು... ಮನುಷ್ಯರು ಬದಲಾದರು..
ಯಾವುದೂ ಮೊದಲಿನಂತಿಲ್ಲ...
ಹೊಟ್ಟೆ ಹುಣ್ಣಾಗುವಂತೆ ನಗುತ್ತಾ ಮಾತಾಡುತ್ತಿದ್ದ
ಕಾಲ ಈಗಿಲ್ಲ...
ಅತ್ತರೆ ಕಣ್ಣೀರು ಒರೆಸುತ್ತಿದ್ದ ಕೈ ಈಗಿಲ್ಲ...
ಗೆಳೆಯರ ಥರ ಇದ್ದ ಸಂಬಂಧ ಈಗ ಅಪರಿಚಿತ ಆಗಿ
ಹೋಗಿದೆ...
ಬದಲಾಗಬಹುದು ಅನ್ನೋ ಮುನ್ಸೂಚನೆಯೂ ಇಲ್ಲ...
ಯಾವುದೂ ಮೊದಲಿನಂತಿಲ್ಲ...
ಪರಿಚಯ, ಪರಿಚಿತರು ಎಲ್ಲವನ್ನೂ
ಬದಲಾಯಿಸುತ್ತಾರೆ... ಎಲ್ಲರನ್ನೂ ಮತ್ತು ಎಲ್ಲಾ
ಸಂಬಂಧವನ್ನು... 😊
✍️ ಶರಣ್ಯ