ಅಪ್ಪ ನಿನಗೊಂದು ಕಿವಿ ಮಾತು....
By Admin
January 17, 2026
17 views
ಮಗಳನ್ನು ಬೆಳೆಸು ನಿನ್ನ ತಂದೆಯ ಸಾಧನೆಯನ್ನು
ಮೀರಿಸುವಂತೆ....
ಮಗನನ್ನು ಬೆಳೆಸು ನಿನ್ನ ತಾಯಿಯ ತಾಳ್ಮೆಗೆ
ನಿಲುಕುವಂತೆ....
ಸಹನಾಧರಿತ್ರಿಗೆ ಸಾಧನೆ ಮುಖ್ಯ...
ಸಾಧಿಸುವವನಿಗೆ ತಾಳ್ಮೆ ಮುಖ್ಯ...
✍️ ಶರಣ್ಯ
ಮೀರಿಸುವಂತೆ....
ಮಗನನ್ನು ಬೆಳೆಸು ನಿನ್ನ ತಾಯಿಯ ತಾಳ್ಮೆಗೆ
ನಿಲುಕುವಂತೆ....
ಸಹನಾಧರಿತ್ರಿಗೆ ಸಾಧನೆ ಮುಖ್ಯ...
ಸಾಧಿಸುವವನಿಗೆ ತಾಳ್ಮೆ ಮುಖ್ಯ...
✍️ ಶರಣ್ಯ