ನೆನಪುಗಳು ಮಾತ್ರ ಎಂದೂ ಸೋರಲಿಲ್ಲ..
By Admin
July 30, 2026
103 views
ಹಂಚಿನ ಮನೆ ಅಂದ್ರೆನೇ ಮಳೆ, ಸೋರುವ ಮಾಳಿಗೆ, ರಜೆಯಲ್ಲಿ
ಸೇರುತ್ತಿದ್ದ cousins, ಲೂಡೋ ಆಟ, ಆಲಿಕಲ್ಲು ಹೆಕ್ಕಿದ
ಖುಷಿ... ಮತ್ತು ಅಮ್ಮನ ಕೈಯ ಬಿಸಿ ಬೋಂಡಾ.
ಮಾಳಿಗೆಯಲ್ಲಿ ನೂರು ತೂತಗಳಿದ್ದರೂ, ಮನದಲ್ಲಿ ಉಳಿದ
ನೆನಪುಗಳು ಮಾತ್ರ ಎಂದೂ ಸೋರಲಿಲ್ಲ..
✍️ ಶರಣ್ಯ
ಸೇರುತ್ತಿದ್ದ cousins, ಲೂಡೋ ಆಟ, ಆಲಿಕಲ್ಲು ಹೆಕ್ಕಿದ
ಖುಷಿ... ಮತ್ತು ಅಮ್ಮನ ಕೈಯ ಬಿಸಿ ಬೋಂಡಾ.
ಮಾಳಿಗೆಯಲ್ಲಿ ನೂರು ತೂತಗಳಿದ್ದರೂ, ಮನದಲ್ಲಿ ಉಳಿದ
ನೆನಪುಗಳು ಮಾತ್ರ ಎಂದೂ ಸೋರಲಿಲ್ಲ..
✍️ ಶರಣ್ಯ